Login...
   
   
 
   
LOGIN
ಸೂಚನೆಗಳು/ Instructions:

ಅಭ್ಯರ್ಥಿಯು ತನ್ನ ಅರ್ಜಿ ಸಂಖ್ಯೆ ಮತ್ತು ಪಾಸ್ವರ್ಡ್ (DOB - ಅರ್ಜಿಯಲ್ಲಿ ನಮೂದಿಸಿರುವ ಜನ್ಮ ದಿನಾಂಕ) ಅನ್ನು ಬಳಸಿ ಲಾಗಿನ್ ಮಾಡಬೇಕು.

Candidate has to login with his/her Application Number & Password (DOB – Which was provided in the application).

ಪ್ರಶ್ನೆ ಪತ್ರಿಕೆಯ ನಿಮ್ಮ ಪ್ರತಿಕ್ರಿಯೆ ಹಾಗು ಪರಿಷ್ಕೃತ ಕೀ ಉತ್ತರಗಳನ್ನು ನೋಡಲು ಮತ್ತು ಮುದ್ರಣ ಮಾಡಲು ಅನುಸರಿಸಬೇಕಾದ ಕ್ರಮ /To view & print the subject wise response sheets with revised Key answer:
  1. ಲಾಗಿನ್ ಅದ ನಂತರ ಪರದೆಯ ಮೇಲೆ ಮೂಡಿರುವ ಆಯ್ಕೆಗಳಲ್ಲಿಅಭ್ಯರ್ಥಿಯು Response Sheet ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಮೂಡಿರುವ ವಿಷಯಗಳ ನಿಮ್ಮ ಪ್ರಶ್ನೆ ಪತ್ರಿಕೆಯ ಪ್ರತಿಕ್ರಿಯೆ ಹಾಗು ಕೀ ಉತ್ತರಗಳನ್ನು ನೋಡಲು ಮತ್ತು ಮುದ್ರಣ ಮಾಡಲು "here"ಬಟನ್ ಅನ್ನು ಕ್ಲಿಕ್ ಮಾಡಿ.

    After login on the screen you will see the Candidate Response Sheet tab displayed and you need to choose this tab, then you need to click on the subject wise "here" button to view & print the response sheet for your respective CBT exam.

  2. ಒಮ್ಮೆ ಅಭ್ಯರ್ಥಿಯು HTML ಫೈಲ್ ಅನ್ನು ಡೌನ್ಲೋಡ್ ಮಾಡಿದ ನಂತರ, ಅಭ್ಯರ್ಥಿಯು ಪ್ರಶ್ನೆಗಳನ್ನು ಹಾಗು ಕೀ ಉತ್ತರಗಳನ್ನು ನೋಡಬಹುದು ಮತ್ತು ಬಲ ಭಾಗದಲ್ಲಿ ಪ್ರಶ್ನೆಯ IDಸಂಖ್ಯೆ, ಅಭ್ಯರ್ಥಿಯು ಆಯ್ಕೆ ಮಾಡಿದ ಮತ್ತು ಸಂಬಂಧಿಸಿದ ಪ್ರಶ್ನೆಗೆ ಗಳಿಸಿದ ಅಂಕಗಳ ವಿವರಗಳು ಮೂಡಿರುತ್ತವೆ.

    Once the candidate downloads the html file, he/she can see the questions with Key Answer and right side there will be details of Question ID, option chosen by candidate and Marks obtained for respective question.


Note: Kindly use Internet Explorer (version 10 and 11) or Mozilla Firefox (48 to 53) or Google Chrome (50 to 59).
 
Login to view Response sheets with revised Key answer
 
 
  Application No:
  Date of Birth (DDMMYYYY):


Version 13.01.01